Posts

Activities 5

Image
ಚಟುವಟಿಕೆ 05

ಚಟುವಟಿಕೆ 07

-------ಪೂರ್ವ ಪರೀಕ್ಷೆ ಕನ್ನಡ ತರಗತಿ  05------ ಒಂದು ವಾಕ್ಯದಲ್ಲಿ ಉತ್ತರಿಸಿ,,,,, 10*1=10 01----ಸ್ವರಗಳು ಎಷ್ಟು?...... 02---ನಾಮ ಪದ ಎಂದರೇನು? 03--ಗುಣ ವಿಶೇಷಣ ಎಂದರೇನು? 04--ಬಸವಣ್ಣ ಯಾವಾಗ ಜನಿಸಿದರು? 05---ಗೌಡತಿ ಲಿಂಗ ಬದಲಿಸಿ? 06---ಚಂಪಾ ಇದು ಯಾರ ಕಾವ್ಯ ನಾಮ? 07---ನೇಸರ ಪದದ ಅರ್ಥ ತಿಳಿಸಿ? 08--ಅಂಬಿಕಾತನಯದತ್ತ ಇದು ಯಾರ ಕಾವ್ಯ ನಾಮ? 09---ಲೋಪ ಸಂದಿ ಎಂದರೇನು? 10---ಆಗಮ ಸಂದಿಗೆ ಉದಾಹರಣೆಗೆ ಕೊಡಿ? 💐ಕನ್ನಡ ಪೂರ್ವ ಪರೀಕ್ಷ ...ತರಗತಿ ೦4💐💐💐 ಒಂದು ವಾಕ್ಯದಲ್ಲಿ ಬರೆಯಿರಿ..‌‌‌‌‌......10*1=10 01---ವ್ಯಂಜನ ಎಷ್ಟು? 02---ಕನ್ನಡಮ್ಮನ ಹರಕೆ ಪದ್ಯದ ಕವಿ ಯಾರು? 03---ತೇನಾಲಿ ರಾಮ ಯಾರು? 04--ಕೃಷ್ಣ ದೇವರಾಯ ಯಾರು? 05---!ಶಿವಾಜಿ ಯಾರು? 06---ಜಯ ವಿರುದ್ಧ ಪದ ಹೇಳಿ? 07---ಸಾಗರ ಪದದ ಸಮಾನಾರ್ಥಕ ಹೇಳಿ? 08--ಮಕ್ಕಳು ಎಲ್ಲಿಗೆ ಹೊರ ಸಂಚಾರ ಹೋರಟರು? 09---ಇಲಿಗಳ ಸಂಸಾರ ಎಲ್ಲಿ ವಾಸವಾಗಿತ್ತು? 10---ಜಗತ್ತು ಬೆಳಗುವವರು ಯಾರು? ..........‌.‌‌......?‌‌.........................‌.‌‌....?‌‌‌‌‌‌‌

ಚಟುವಟಿಕೆ 08

    ,,,,,,,,,ರಸ ಪ್ರಶ್ನೆ,,,,,,ಕನ್ನಡ 01----ಗುಂಡನ ಕಲ್ಲು ಎಲ್ಲಿ ಬಿತ್ತು? 02-----ಕಂಟಕ ಪದದ ಅರ್ಥ ಏನು? 03----ಕನ್ನಡ ಮೂಲಾಕ್ಷರ ಏಷ್ಟು? 04---ಗೆಳೆಯರು ಎಲ್ಲಿ ಸ್ಥಾನ ಮಾಡಿದರು 05---ಕಾಡಿನ ಅಧಿಪತಿ ಯಾರು? 06----ಎತ್ತು ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು? 07----ನಾಮಪದ ಎಂದರೇನು? 08----ರೂಡನಾಮ ಎಂದರೇನು? 09---ಖಗ ಪದದ ಅರ್ಥ ಏನು? 10---ಡೋರೆಹುಣಿಸಿ ಎಂದರೇನು? 11----ಬೇವೂರರು ಯಾವಾಗ ಜನಿಸಿದರು? 12---ಸಂಗೊಳ್ಳಿ ರಾಯಣ್ಣ ಯಾವಾಗ, ಎಲ್ಲಿ  ಜನಿಸಿದರು? 13---ಹುತ್ತರಿ ಹಾಡು ಕವಿ ಯಾರು? 14---ಸದಾ ಉರಿಯುತ್ತಿರಬೇಕಾದುದು ಯಾವುದು? 15---ಬಡತನಕ್ಕೆ ಯಾವ ಚಿಂತೆ?

ಚಟುವಟಿಕೆ 06

ಶಿಕ್ಷಕರ ಜೋತೆ ಹಲವಾರು ವಿಷಯದಲ್ಲಿ ಚರ್ಚೆ ಮಾಡಲಾಯಿತು.ಮಕ್ಕಳ ಹಿತದೃಷ್ಟಿಯಿಂದ ಮತ್ತು ಶಿಕ್ಷಕರ ಎಲ್ಲಾ ವಿಷಯಗಳು ಸಮಾಲೋಚನೆ ಮಾಡಲಾಯಿತು. 01....ಸಂತೋಷ ಪಾಟೀಲ್ ಇಂಗ್ಲಿಷ್ ಶಿಕ್ಷಕರು. ನಮ್ಮ ಶಾಲೆಯಲ್ಲಿ 01 ರಿಂದ 8ತರಗತಿಯಲ್ಲಿ ಇಂಗ್ಲಿಷ್ ವಿಷಯದ ಸುದೀರ್ಘ ಚರ್ಚೆ ಮಾಡಲಾಯಿತು. ನಲಿಕಲಿ ತರಗತಿಯಿಂದ ಮಕ್ಕಳ ಮೇಲೆ ಇಂಗ್ಲಿಷ್ ಬಾಷಾ ಕೌಶಲ್ಯದಿಂದ ಬಗ್ಗೆ ವಿಷಯ ಚರ್ಚೆ ನಡೆಯಿತು. 02,,,,,,,ಶ್ರೀ ಭಗವಂತರಾಯ ಪಾಟೀಲ್ ಸರ್ ಕನ್ನಡ ಶಿಕ್ಷಕರು ಕನ್ನಡ ಭಾಷೆಯ ಮೂಲಕ ಮಕ್ಕಳ ಮೇಲೆ ಶಿಕ್ಷಣ ಹೇಗೆ ಪ್ರಭಾವ ಬೀರುತ್ತವೆ. ಹೇಗೆ ಪ್ರಾರಂಭದಲ್ಲಿ ಮೂಲಾಕ್ಷರ ಕಲಿಸುವುದು ಎಂದು ಚರ್ಚೆ ನಡೆಯಿತು. ಆಗ ಎಲ್ಲಾ ಶಿಕ್ಷಕರು ಒಮ್ಮತದ ಅಭಿಪ್ರಾಯ ಮೂಡಿಬಂತು.ಹೀಗೆ ಶಾಲೆಯಲ್ಲಿ ನಮ್ಮ ವಿಷಯದಲ್ಲಿ ಶಿಕ್ಷಕರ ಜೋತೆ ಚರ್ಚೆ ಮಾಡಲಾಯಿತು.

ಚಟುವಟಿಕೆ 05

Image
https://youtu.be/RLMJmJ_IdnQ https://youtu.be/d39vPvHgzLU benneppa jogi ghps balundagi

ಚಟುವಟಿಕೆ 05

Image

ಚಟುವಟಿಕೆ 09

Image
💐💐💐💐💐💐ಚಟುವಟಿಕೆ 09💐💐💐💐 ಶಿಕ್ಷಕರ ವೃತ್ತಿ ಜೀವನ ನಿಂತ ನೀರಲ್ಲ. ಅದೊಂದು ಪ್ರಕ್ರಿಯೆ. ಸದಾ ಹರಿಯುವ ನೀರು ಹಾಗೂ ಕಲಿಕೆ ನಿರಂತರವಾಗಿ ನಡೆಯುತ್ತದೆ.ಶಿಕ್ಷಕ ಒಂದಿಲ್ಲೊಂದು ರೀತಿಯಲ್ಲಿ ಹೊಸತು ಕಲಿಯಲು ಶ್ರಮವಹಿಸಿ ವೃತ್ತಿ ಜೀವನದಲ್ಲಿ ಮುಂದುವರೆಯುತ್ತಿದ್ದಿದ್ದರೆ ಅಂದಾಗ ಮಕ್ಕಳಮಕ್ಕಳಿಗೆ ಶಿಕ್ಷಕ ಆದರ್ಶ. ಸರ್ಕಾರದ ಎಲ್ಲಾ ಆದೇಶವನ್ನು ಪಾಲಿಸುತ. ತನ್ನ ನೈಪುಣ್ಯತೆ ಹೆಚ್ಚಿಸುವ ಸಲುವಾಗಿ ಕರೋನಾ ಲಾಕ್ ಡೌನ ಸದುಪಯೋಗ ಪಡಿಸಿಕೊಳ್ಳಲು ಸದಾವಕಾಶ ಸಿಕ್ಕಿದೆ. ಈ ಸಮಯದಲ್ಲಿ ಹೋರಗಡೆ ಎಲ್ಲೆ ಹೋಗದೆ ಮನೆಯಲ್ಲಿ ಉಳಿದ ಕಲಿಕಾ ಪೂರಕವಾಗಿ ತಯಾರಿಸಿ ಸುಗಮ ಕಲಿಕೆ ನಡೆಯಲು ಸಹಕಾರ. ಇದರಿಂದ ಜ್ಞಾನ ವೃತ್ತಿಪರ ಹೆಚ್ಚಿಸುತ್ತದೆ‌.   ಹಲವಾರು ಪುಸ್ತಕ ಓದಿ ಆನಂದಿಸಲು ಸದಾವಕಾಶ.ಕಲಿಕೆ ಮತ್ತು ಇತರ ಯಾವುದೇ ಕಾರಣಕ್ಕೂ ಮಕ್ಕಳ ಹೀತ ದೃಷ್ಟಿಯಿಂದ ನೋಡಿದರೆ ಉತ್ತಮ ವಾದದು.ಇದರಿಂದ ಶಿಕ್ಷಕರ ನೈಪುಣ್ಯತೆ ಹೆಚ್ಚಿಸಲು ನೆರವಾಗುತ್ತದೆ.

ಚಟುವಟಿಕೆ 10

Image
👇✊✊ 👇ಕರೋನಾ ಬಗ್ಗೆ ಜಗೃತಿ ಇಂದು ವಿಶ್ವದಾದ್ಯಂತ ಕರೋನಾ ಬಯಾನಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತಿದೆ.ಮಾನವನ ಆರೋಗ್ಯದ ಮೇಲೆ ಬಾರಿ ಪರಿಣಾಮ ಬೀರಿದೆ. ಎಲ್ಲಾ ದೇಶಗಳು ಆರ್ಥಿಕ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಜನರು ಬದಕುವದೇ ಕಷ್ಟ ಸಾಧ್ಯ ವಾಗಿದೆ.ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದು ಸವಾಲಾಗಿದೆ.     ಶಿಕ್ಷಣ ಇಲಾಖೆ ಮತ್ತು ಶಿಕ್ಷಕರು ಮಕ್ಕಳಿಗೆ  ಕರೋನಾ ವಿರುದ್ಧ ಹೋರಾಟ ಮತ್ತು ರಕ್ಷಣೆ ಬಗ್ಗೆ ಜಾಗ್ರತೆ ಮುಡಿಸುವುದು ಅವಶ್ಯಕತೆ ಇದೆ.ಈ ರೋಗ ಲಕ್ಷಣಗಳು ಚಿಕ್ಕ ಮಕ್ಕಳ ಮತ್ತು ವಯಸ್ಸಿನ ವೃದ್ಧರಿಗೆ ಅಪಾಯ ಹೆಚ್ಚು. ಇಂತಹಾ ವೇಳೆಯಲ್ಲಿ ಮಕ್ಕಳಿಗೆ ಕರೋನಾ ತಡೆಯಲು ಮಾಸ್ಕ ಮತ್ತೆ ಶಾನಟೇಜರ ಬಳಕೆಯ ಬಗ್ಗೆ ತಿಳುವಳಿಕೆ ನೀಡುವುದು ಹಾಗೂ ಸಾಮಾಜಿಕ ಅಂತರ ಕಾಪಾಡಲು ತಿಳುವಳಿಕೆ ನೀಡುವದು. ಹೀಗೆ ಕರೋನಾ ರೋಗ ತಪ್ಪೀಸುವ ಸಲುವಾಗಿ ಮಕ್ಕಳ ಅಭಿವೃದ್ಧಿ ಶ್ರಮೀಸುವುದು.            ಧನ್ಯವಾದಗಳು

ಚಟುವಟಿಕೆ 05

Image

ಚಟುವಟಿಕೆ 1

Image
ಮಕ್ಕಳ ಅನಕೂಲಕ್ಕೆ ವಿಡಿಯೋ

My school

Image

B.h.jogi

ನಾನು ಶ್ರೀ ಬಿ.ಎಚ್.ಜೋಗಿ .ಸಹ ಶಿಕ್ಷಕ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆ ,ಬಳುಂಡಗಿ.ತಾ// ಜೇವರ್ಗಿ.... ಜಿಲ್ಲಾ //ಕಲಬುರ್ಗಿ. ಸುಮಾರು 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ