ಚಟುವಟಿಕೆ 07
-------ಪೂರ್ವ ಪರೀಕ್ಷೆ ಕನ್ನಡ ತರಗತಿ 05------
ಒಂದು ವಾಕ್ಯದಲ್ಲಿ ಉತ್ತರಿಸಿ,,,,, 10*1=10
01----ಸ್ವರಗಳು ಎಷ್ಟು?......
02---ನಾಮ ಪದ ಎಂದರೇನು?
03--ಗುಣ ವಿಶೇಷಣ ಎಂದರೇನು?
04--ಬಸವಣ್ಣ ಯಾವಾಗ ಜನಿಸಿದರು?
05---ಗೌಡತಿ ಲಿಂಗ ಬದಲಿಸಿ?
06---ಚಂಪಾ ಇದು ಯಾರ ಕಾವ್ಯ ನಾಮ?
07---ನೇಸರ ಪದದ ಅರ್ಥ ತಿಳಿಸಿ?
08--ಅಂಬಿಕಾತನಯದತ್ತ ಇದು ಯಾರ ಕಾವ್ಯ ನಾಮ?
09---ಲೋಪ ಸಂದಿ ಎಂದರೇನು?
10---ಆಗಮ ಸಂದಿಗೆ ಉದಾಹರಣೆಗೆ ಕೊಡಿ?
💐ಕನ್ನಡ ಪೂರ್ವ ಪರೀಕ್ಷ ...ತರಗತಿ ೦4💐💐💐
ಒಂದು ವಾಕ್ಯದಲ್ಲಿ ಬರೆಯಿರಿ........10*1=10
01---ವ್ಯಂಜನ ಎಷ್ಟು?
02---ಕನ್ನಡಮ್ಮನ ಹರಕೆ ಪದ್ಯದ ಕವಿ ಯಾರು?
03---ತೇನಾಲಿ ರಾಮ ಯಾರು?
04--ಕೃಷ್ಣ ದೇವರಾಯ ಯಾರು?
05---!ಶಿವಾಜಿ ಯಾರು?
06---ಜಯ ವಿರುದ್ಧ ಪದ ಹೇಳಿ?
07---ಸಾಗರ ಪದದ ಸಮಾನಾರ್ಥಕ ಹೇಳಿ?
08--ಮಕ್ಕಳು ಎಲ್ಲಿಗೆ ಹೊರ ಸಂಚಾರ ಹೋರಟರು?
09---ಇಲಿಗಳ ಸಂಸಾರ ಎಲ್ಲಿ ವಾಸವಾಗಿತ್ತು?
10---ಜಗತ್ತು ಬೆಳಗುವವರು ಯಾರು?
.................?..............................?
Comments
Post a Comment