ಚಟುವಟಿಕೆ 10
👇✊✊👇ಕರೋನಾ ಬಗ್ಗೆ ಜಗೃತಿ
ಇಂದು ವಿಶ್ವದಾದ್ಯಂತ ಕರೋನಾ ಬಯಾನಕ ರೋಗ ಲಕ್ಷಣಗಳು ಕಾಣಿಸಿಕೊಳ್ಳುತಿದೆ.ಮಾನವನ ಆರೋಗ್ಯದ ಮೇಲೆ ಬಾರಿ ಪರಿಣಾಮ ಬೀರಿದೆ. ಎಲ್ಲಾ ದೇಶಗಳು ಆರ್ಥಿಕ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಜನರು ಬದಕುವದೇ ಕಷ್ಟ ಸಾಧ್ಯ ವಾಗಿದೆ.ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದು ಸವಾಲಾಗಿದೆ.
ಶಿಕ್ಷಣ ಇಲಾಖೆ ಮತ್ತು ಶಿಕ್ಷಕರು ಮಕ್ಕಳಿಗೆ ಕರೋನಾ ವಿರುದ್ಧ ಹೋರಾಟ ಮತ್ತು ರಕ್ಷಣೆ ಬಗ್ಗೆ ಜಾಗ್ರತೆ ಮುಡಿಸುವುದು ಅವಶ್ಯಕತೆ ಇದೆ.ಈ ರೋಗ ಲಕ್ಷಣಗಳು ಚಿಕ್ಕ ಮಕ್ಕಳ ಮತ್ತು ವಯಸ್ಸಿನ ವೃದ್ಧರಿಗೆ ಅಪಾಯ ಹೆಚ್ಚು. ಇಂತಹಾ ವೇಳೆಯಲ್ಲಿ ಮಕ್ಕಳಿಗೆ ಕರೋನಾ ತಡೆಯಲು ಮಾಸ್ಕ ಮತ್ತೆ ಶಾನಟೇಜರ ಬಳಕೆಯ ಬಗ್ಗೆ ತಿಳುವಳಿಕೆ ನೀಡುವುದು ಹಾಗೂ ಸಾಮಾಜಿಕ ಅಂತರ ಕಾಪಾಡಲು ತಿಳುವಳಿಕೆ ನೀಡುವದು.
ಹೀಗೆ ಕರೋನಾ ರೋಗ ತಪ್ಪೀಸುವ ಸಲುವಾಗಿ ಮಕ್ಕಳ ಅಭಿವೃದ್ಧಿ ಶ್ರಮೀಸುವುದು.
ಧನ್ಯವಾದಗಳು

Comments
Post a Comment