ಚಟುವಟಿಕೆ 08
,,,,,,,,,ರಸ ಪ್ರಶ್ನೆ,,,,,,ಕನ್ನಡ
01----ಗುಂಡನ ಕಲ್ಲು ಎಲ್ಲಿ ಬಿತ್ತು?
02-----ಕಂಟಕ ಪದದ ಅರ್ಥ ಏನು?
03----ಕನ್ನಡ ಮೂಲಾಕ್ಷರ ಏಷ್ಟು?
04---ಗೆಳೆಯರು ಎಲ್ಲಿ ಸ್ಥಾನ ಮಾಡಿದರು
05---ಕಾಡಿನ ಅಧಿಪತಿ ಯಾರು?
06----ಎತ್ತು ಹಿಡಿದ ಫಲಕದಲ್ಲಿ ಏನೆಂದು ಬರೆದಿತ್ತು?
07----ನಾಮಪದ ಎಂದರೇನು?
08----ರೂಡನಾಮ ಎಂದರೇನು?
09---ಖಗ ಪದದ ಅರ್ಥ ಏನು?
10---ಡೋರೆಹುಣಿಸಿ ಎಂದರೇನು?
11----ಬೇವೂರರು ಯಾವಾಗ ಜನಿಸಿದರು?
12---ಸಂಗೊಳ್ಳಿ ರಾಯಣ್ಣ ಯಾವಾಗ, ಎಲ್ಲಿ
ಜನಿಸಿದರು?
13---ಹುತ್ತರಿ ಹಾಡು ಕವಿ ಯಾರು?
14---ಸದಾ ಉರಿಯುತ್ತಿರಬೇಕಾದುದು ಯಾವುದು?
15---ಬಡತನಕ್ಕೆ ಯಾವ ಚಿಂತೆ?
Comments
Post a Comment