ಚಟುವಟಿಕೆ 06

ಶಿಕ್ಷಕರ ಜೋತೆ ಹಲವಾರು ವಿಷಯದಲ್ಲಿ ಚರ್ಚೆ ಮಾಡಲಾಯಿತು.ಮಕ್ಕಳ ಹಿತದೃಷ್ಟಿಯಿಂದ ಮತ್ತು ಶಿಕ್ಷಕರ ಎಲ್ಲಾ ವಿಷಯಗಳು ಸಮಾಲೋಚನೆ ಮಾಡಲಾಯಿತು.
01....ಸಂತೋಷ ಪಾಟೀಲ್ ಇಂಗ್ಲಿಷ್ ಶಿಕ್ಷಕರು.
ನಮ್ಮ ಶಾಲೆಯಲ್ಲಿ 01 ರಿಂದ 8ತರಗತಿಯಲ್ಲಿ ಇಂಗ್ಲಿಷ್ ವಿಷಯದ ಸುದೀರ್ಘ ಚರ್ಚೆ ಮಾಡಲಾಯಿತು.
ನಲಿಕಲಿ ತರಗತಿಯಿಂದ ಮಕ್ಕಳ ಮೇಲೆ ಇಂಗ್ಲಿಷ್ ಬಾಷಾ ಕೌಶಲ್ಯದಿಂದ ಬಗ್ಗೆ ವಿಷಯ ಚರ್ಚೆ ನಡೆಯಿತು.

02,,,,,,,ಶ್ರೀ ಭಗವಂತರಾಯ ಪಾಟೀಲ್ ಸರ್ ಕನ್ನಡ ಶಿಕ್ಷಕರು ಕನ್ನಡ ಭಾಷೆಯ ಮೂಲಕ ಮಕ್ಕಳ ಮೇಲೆ ಶಿಕ್ಷಣ ಹೇಗೆ ಪ್ರಭಾವ ಬೀರುತ್ತವೆ. ಹೇಗೆ ಪ್ರಾರಂಭದಲ್ಲಿ ಮೂಲಾಕ್ಷರ ಕಲಿಸುವುದು ಎಂದು ಚರ್ಚೆ ನಡೆಯಿತು. ಆಗ ಎಲ್ಲಾ ಶಿಕ್ಷಕರು ಒಮ್ಮತದ ಅಭಿಪ್ರಾಯ ಮೂಡಿಬಂತು.ಹೀಗೆ ಶಾಲೆಯಲ್ಲಿ ನಮ್ಮ ವಿಷಯದಲ್ಲಿ ಶಿಕ್ಷಕರ ಜೋತೆ ಚರ್ಚೆ ಮಾಡಲಾಯಿತು.

Comments

Popular posts from this blog