ಚಟುವಟಿಕೆ 09
💐💐💐💐💐💐ಚಟುವಟಿಕೆ 09💐💐💐💐
ಶಿಕ್ಷಕರ ವೃತ್ತಿ ಜೀವನ ನಿಂತ ನೀರಲ್ಲ. ಅದೊಂದು ಪ್ರಕ್ರಿಯೆ. ಸದಾ ಹರಿಯುವ ನೀರು ಹಾಗೂ ಕಲಿಕೆ ನಿರಂತರವಾಗಿ ನಡೆಯುತ್ತದೆ.ಶಿಕ್ಷಕ ಒಂದಿಲ್ಲೊಂದು ರೀತಿಯಲ್ಲಿ ಹೊಸತು ಕಲಿಯಲು ಶ್ರಮವಹಿಸಿ ವೃತ್ತಿ ಜೀವನದಲ್ಲಿ ಮುಂದುವರೆಯುತ್ತಿದ್ದಿದ್ದರೆ ಅಂದಾಗ ಮಕ್ಕಳಮಕ್ಕಳಿಗೆ ಶಿಕ್ಷಕ ಆದರ್ಶ. ಸರ್ಕಾರದ ಎಲ್ಲಾ ಆದೇಶವನ್ನು ಪಾಲಿಸುತ. ತನ್ನ ನೈಪುಣ್ಯತೆ ಹೆಚ್ಚಿಸುವ ಸಲುವಾಗಿ ಕರೋನಾ ಲಾಕ್ ಡೌನ ಸದುಪಯೋಗ ಪಡಿಸಿಕೊಳ್ಳಲು ಸದಾವಕಾಶ ಸಿಕ್ಕಿದೆ.
ಈ ಸಮಯದಲ್ಲಿ ಹೋರಗಡೆ ಎಲ್ಲೆ ಹೋಗದೆ ಮನೆಯಲ್ಲಿ ಉಳಿದ ಕಲಿಕಾ ಪೂರಕವಾಗಿ ತಯಾರಿಸಿ ಸುಗಮ ಕಲಿಕೆ ನಡೆಯಲು ಸಹಕಾರ. ಇದರಿಂದ ಜ್ಞಾನ ವೃತ್ತಿಪರ ಹೆಚ್ಚಿಸುತ್ತದೆ.
ಹಲವಾರು ಪುಸ್ತಕ ಓದಿ ಆನಂದಿಸಲು ಸದಾವಕಾಶ.ಕಲಿಕೆ ಮತ್ತು ಇತರ ಯಾವುದೇ ಕಾರಣಕ್ಕೂ ಮಕ್ಕಳ ಹೀತ ದೃಷ್ಟಿಯಿಂದ ನೋಡಿದರೆ ಉತ್ತಮ ವಾದದು.ಇದರಿಂದ ಶಿಕ್ಷಕರ ನೈಪುಣ್ಯತೆ ಹೆಚ್ಚಿಸಲು ನೆರವಾಗುತ್ತದೆ.


Comments
Post a Comment